relocate ರೀಲೋಕೇಟ್‍
ಸಕರ್ಮಕ ಕ್ರಿಯಾಪದ
  1. ಹೊಸ ಸ್ಥಳದಲ್ಲಿ ಸ್ಥಾಪಿಸು, ಪ್ರತಿಷ್ಠಾಪಿಸು.
  2. (ಮುಖ್ಯವಾಗಿ ವಾಸಿಸಲು ಯಾ ಕೆಲಸ ಮಾಡಲು) ಹೊಸ ಜಾಗಕ್ಕೆ ಹೋಗು ( ಅಕರ್ಮಕ ಕ್ರಿಯಾಪದ ಸಹ).