relive ರೀಲಿವ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಕಲ್ಪನೆಯಲ್ಲಿ)

  1. ಪುನಃ ಬದುಕು; ಮತ್ತೆ ಬಾಳು.
  2. (ರೂಪಕವಾಗಿ) ಹಿಂದಿನ ಅನುಭವ ಮೊದಲಾದವನ್ನು ಮತ್ತೆ ಅನುಭವಿಸು.