relishable ರೆಲಿಷಬ್‍ಲ್‍
ಗುಣವಾಚಕ
  1. ರುಚಿಸುವ; ರುಚಿಯಿಂದ ಸಂತೋಷವಾಗುವ; (ಇಷ್ಟವಾದ, ಹಿತವಾದ) ರುಚಿಯುಳ್ಳ.
  2. ಆಸ್ವಾದ್ಯ; ಸವಿಯಬಹುದಾದ.