reliquiae ರಿಲಿಕ್ವಿಈ
ನಾಮವಾಚಕ
Latin

(ಬಹುವಚನ)

  1. ಉಳಿಕೆಗಳು; ಅವಶೇಷಗಳು.
  2. (ಭೂವಿಜ್ಞಾನ) ಪಳೆಯುಳಿಕೆಗಳು; ಸಸ್ಯ ಮತ್ತು ಪ್ರಾಣಿಗಳ ಹಾಸಿಲ್‍ಗಳು.