relinquish ರಿಲಿಂಕ್ವಿಷ್‍
ಸಕರ್ಮಕ ಕ್ರಿಯಾಪದ
  1. (ಅಭ್ಯಾಸ, ಏರ್ಪಾಡು, ಯೋಜನೆ, ಆಶೆ, ನಂಬಿಕೆ, ಒಡೆತನ ಮೊದಲಾದವನ್ನು) ಬಿಟ್ಟುಬಿಡು; ಬಿಟ್ಟುಕೊಡು; ತೊರೆ; ತ್ಯಜಿಸು.
  2. (ವಸ್ತುವಿನ ಮೇಲಿನ ಹಿಡಿತ ಮೊದಲಾದವನ್ನು) ಬಿಡು ಯಾ ಸಡಿಲಬಿಡು; ಸಡಿಲಿಸು.