religiousness ರಿಲಿಜಸ್‍ನಿಸ್‍
ನಾಮವಾಚಕ
  1. ದೈವಭಕ್ತಿ ಯಾ ದೈವಹೀತಿ; ಧರ್ಮ–ಶ್ರದ್ಧೆ, ನಿಷ್ಠೆ.
  2. ಕರ್ತವ್ಯನಿಷ್ಠೆ; ಕರ್ತವ್ಯಶ್ರದ್ಧೆ; ಕರ್ತವ್ಯಗಳಲ್ಲಿ ಕರಾರುವಾಕ್ಕಾಗಿರುವಿಕೆ.