religiously ರಿಲಿಜಸ್‍ಲಿ
ಕ್ರಿಯಾವಿಶೇಷಣ
  1. ಧರ್ಮಶ್ರದ್ಧೆಯಿಂದ, ನಿಷ್ಠೆಯಿಂದ; ಆಸ್ತಿಕವಾಗಿ; ದೈವಭಕ್ತಿ ಯಾ ದೈವಭೀತಿಯಿಂದ ಕೂಡಿ.
  2. (ಯಾವುದೇ ಕೆಲಸದಲ್ಲಿ) ಕಟ್ಟುನಿಟ್ಟಾಗಿ; ಕರಾರುವಾಕ್ಕಾಗಿ; ಚಾಚೂತಪ್ಪದೆ: he does his duites religiously ಅವನು ತನ್ನ ಕರ್ತವ್ಯಗಳನ್ನು ಕರಾರುವಾಕ್ಕಾಗಿ ಮಾಡುತ್ತಾನೆ.