religionise ರಿಲಿಜನೈಸ್‍
ಸಕರ್ಮಕ ಕ್ರಿಯಾಪದ
  1. ಮತಕ್ಕೆ ಪರಿವರ್ತಿಸು.
  2. ಮತಶ್ರದ್ಧೆಯನ್ನು ಉಂಟುಮಾಡು, ತುಂಬು.
ಅಕರ್ಮಕ ಕ್ರಿಯಾಪದ

ತೀವ್ರವಾದ ಧರ್ಮನಿಷ್ಠೆಯಿಂದ ವರ್ತಿಸು; ಅತಿಯಾದ ಧರ್ಮನಿಷ್ಠೆಯುಳ್ಳವನಾಗಿರು.