reliever ರಿಲೀವರ್‍
ನಾಮವಾಚಕ
  1. ತಗ್ಗಿಸುವವ; ಉಪಶಮನ ಮಾಡುವವ.
  2. (ಮನಸ್ಸಿನ ಸಂಕಟ, ಕಳವಳ ಮೊದಲಾದವನ್ನು) ಹಗುರಗೊಳಿಸುವವ.
  3. (ಸರದಿ ಮುಗಿದ ಕಾವಲುಗಾರ ಮೊದಲಾದವರ ಬದಲಿಯಾಗಿ ಬಂದು) ಸರದಿಯಿಂದ ಬಿಡುಗಡೆ ಮಾಡುವವ.
  4. (ಒಬ್ಬನ ಭಾರವನ್ನು, ಹೊಣೆಯನ್ನು) ನಿವಾರಿಸುವವ.
  5. (ಬೇಸರವನ್ನು, ಏಕತಾನತೆಯನ್ನು) ತೊಲಗಿಸುವವ; ನಿವಾರಿಸುವವ.