relievable ರಿಲೀವಬ್‍ಲ್‍
ಗುಣವಾಚಕ

ಪರಿಹರಣೀಯ; ಪರಿಹಾರ್ಯ; (ಸಂಕಟ, ನೋವು, ರೋಗ ಮೊದಲಾದವುಗಳ ವಿಷಯದಲ್ಲಿ) ಪರಿಹರಿಸಲು, ಹಗುರಗೊಳಿಸಲು ಯಾ ನಿವಾರಿಸಲು–ಶಕ್ಯವಾದ.