relict ರೆಲಿಕ್ಟ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ವಿಧವೆ: his relict ಆತನ ವಿಧವೆ. relict of so and so ಇಂಥವನ ವಿಧವೆ.
  2. (ಭೂವಿಜ್ಞಾನ) ಮೂಲಾವಶೇಷ; ಪ್ರಾಚೀನ ಮೂಲರೂಪದಲ್ಲೇ ಉಳಿದು ಬಂದಿರುವ ಭೌಮಿಕ ಯಾ ಇತರ ಪದಾರ್ಥ.
  3. (ಸಸ್ಯವಿಜ್ಞಾನ ಮತ್ತು ಜೀವವಿಜ್ಞಾನ) ಮೂಲ–ಸಸ್ಯ ಯಾ ಪ್ರಾಣಿ; ಹಿಂದಿನ ಭೂವೈಜ್ಞಾನಿಕ ಯುಗಗಳಲ್ಲೂ ಇದೇ ರೂಪದಲ್ಲಿದ್ದ ಸಸ್ಯ ಯಾ ಪ್ರಾಣಿ.