reliant ರಿಲೈಅಂಟ್‍
ಗುಣವಾಚಕ
  1. (ವ್ಯಕ್ತಿಯನ್ನು ಯಾ ವಸ್ತುವನ್ನು) ಅವಲಂಬಿಸಿರುವ; ಆಧಾರವಾಗಿ ಉಳ್ಳ; ಆಧರಿಸಿರುವ.
  2. (ವ್ಯಕ್ತಿಯನ್ನು ಯಾ ವಸ್ತುವನ್ನು) ನೆಚ್ಚಿಕೊಂಡಿರುವ; (ವ್ಯಕ್ತಿಯ ಯಾ ವಸ್ತುವಿನ ಮೇಲೆ) ನಂಬಿಕೆ, ಭರವಸೆ–ಇಟ್ಟಿರುವ.