reliance ರಿಲೈಅನ್ಸ್‍
ನಾಮವಾಚಕ
  1. ನೆಚ್ಚಿಕೆ; ನಂಬಿಕೆ; ಭರವಸೆ: have reliance on (ಒಂದರ) ಮೇಲೆ ನೆಚ್ಚಿಕೆ ಹೊಂದಿರು. place reliance upon (ಒಂದರ) ಮೇಲೆ ಭರವಸೆಇಟ್ಟಿರು. my reliance is upon God ನನ್ನ ಭರವಸೆಯೆಲ್ಲ ದೇವರ ಮೇಲೆ.
  2. ಅವಲಂಬನ; ಆಧಾರ; ನೆಚ್ಚಿದ ವಸ್ತು; ಖಾತರಿಯಾದದ್ದು; ವಿಶ್ವಾಸಪಾತ್ರವಾದದ್ದು: the well is our chief reliance ಈ ಬಾವಿಯೇ ನಮ್ಮ ಪ್ರಧಾನ ಅವಲಂಬನ.