relevantly ರೆಲಿವಂಟ್‍ಲಿ
ಕ್ರಿಯಾವಿಶೇಷಣ

ಪ್ರಸಕ್ತವಾಗಿ; ಪ್ರಸ್ತುತವಾಗಿ; ಪ್ರಕೃತ ವಿಷಯಕ್ಕೆ–ಸಂಬಂಧ ಪಟ್ಟು, ಸಂಬದ್ಧವಾಗಿ, ಸಂಗತವಾಗಿ.