relevance ರೆಲಿವನ್ಸ್‍
ನಾಮವಾಚಕ

ಪ್ರಸಕ್ತತೆ; ಪ್ರಸ್ತುತತೆ; ಪ್ರಕೃತ ವಿಷಯಕ್ಕೆ–ಸಂಬಂಧಪಟ್ಟಿರುವಿಕೆ, ಸಂಗತವಾಗಿರುವಿಕೆ.