relentlessness ರೆಲಿಂಟ್‍ಲಿಸ್‍ನಿಸ್‍
ನಾಮವಾಚಕ
  1. ನಿಷ್ಕಾರುಣ್ಯ; ನಿರ್ದಯತೆ; ಮರುಕವಿಲ್ಲದಿರುವಿಕೆ.
  2. ಕಠೋರತೆ; ಉಗ್ರವಾಗಿರುವಿಕೆ.
  3. ಹಠ; ಪಟ್ಟು ಬಿಡದಿರುವಿಕೆ.