relentlessly ರಿಲೆಂಟ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ಮರುಕವಿಲ್ಲದೆ; ಕರುಣೆಯಿಲ್ಲದೆ; ನಿರ್ದಯೆಯಿಂದ.
  2. ಕಠಿನವಾಗಿ; ಕಠೋರವಾಗಿ; ಉಗ್ರವಾಗಿ; ಕ್ರೂರವಾಗಿ.
  3. ಪಟ್ಟು–ಹಿಡಿದು, ಬಿಡದೆ; ಹಠತೊಟ್ಟು.