relentless ರಿಲೆಂಟ್‍ಲಿಸ್‍
ಗುಣವಾಚಕ
  1. ಮರುಕವಿಲ್ಲದ; ನಿಷ್ಕರುಣಿಯಾದ; ನಿರ್ದಯವಾದ.
  2. ಕಠೋರ; ಉಗ್ರ; ಕ್ರೂರ.
  3. ಪಟ್ಟುಹಿಡಿದ; ಬಿಗಿ ಹಿಡಿದ; ಹಠ ತೊಟ್ಟ.