relentingly ರಿಲೆಂಟಿಂಗ್‍ಲಿ
ಕ್ರಿಯಾವಿಶೇಷಣ
  1. ಮರುಕ ತೋರುತ್ತ; ಕಾರುಣ್ಯ, ದಯೆ–ತಾಳಿ.
  2. ಕಾಠಿನ್ಯ, ಕ್ರೌರ್ಯ–ತಗ್ಗಿಸಿ; ಕಠೋರತೆಯನ್ನು, ಉಗ್ರತೆಯನ್ನು–ಕಡಮೆಗೊಳಿಸಿ, ತಗ್ಗಿಸಿ.
  3. ಪಟ್ಟುಸಡಿಲಿಸಿ; ಹಠ ತಗ್ಗಿಸಿ.