relent ರಿಲೆಂಟ್‍
ಅಕರ್ಮಕ ಕ್ರಿಯಾಪದ
  1. ಮರುಕ, ಕರುಣೆ, ದಯೆ–ತೋರು.
  2. ಕಾಠಿನ್ಯ, ಕ್ರೌರ್ಯ ತಗ್ಗಿಸು; ಕಠೋರತೆಯನ್ನು, ಉಗ್ರತೆಯನ್ನು–ಕಡಮೆ ಮಾಡು.
  3. ಪಟ್ಟು ಸಡಿಲಿಸು; ಹಠ ತಗ್ಗಿಸು.