relegation ರೆಲಿಗೇಷನ್‍
ನಾಮವಾಚಕ
  1. ಗಡೀಪಾರು.
  2. ಪದಾವನತಿ; ಕೆಳಮಟ್ಟಕ್ಕಿಳಿಸುವುದು.
  3. ವರ್ಗಾವಣೆ; ವಿಷಯವನ್ನು ತೀರ್ಮಾನಿಸಲು ಯಾ ನೆರವೇರಿಸಲು ಬೇರೊಬ್ಬನಿಗೆ ವರ್ಗಾಯಿಸುವುದು.