relegate ರೆಲಿಗೇಟ್‍
ಸಕರ್ಮಕ ಕ್ರಿಯಾಪದ
  1. ಗಡೀಪಾರು ಮಾಡು.
  2. ಕೆಳದರ್ಜೆಯ, ಕೆಳಗಣ–ಹುದ್ದೆ, ಕ್ಷೇತ್ರ ಮೊದಲಾದವಕ್ಕೆ ತಳ್ಳಿಬಿಡು; ಅವನತಿಗೊಳಿಸು; ನೀಚ ಸ್ಥಾನಕ್ಕಿಳಿಸು.
  3. (ಒಂದು ವಿಷಯವನ್ನು ತೀರ್ಮಾನಕ್ಕಾಗಿ ಇಲ್ಲವೆ ನೆರವೇರಿಸಲಿಕ್ಕಾಗಿ) ಬೇರೊಬ್ಬನಿಗೆ ವರ್ಗಾಯಿಸು.
  4. (ಒಬ್ಬನಿಗೆ ಬೇಕಾದ ಸುದ್ದಿ, ಸಂಗತಿ ಮೊದಲಾದವನ್ನು ಪಡೆಯಲು) ಬೇರೊಬ್ಬನಲ್ಲಿಗೆ ಕಳುಹಿಸು.
  5. (ಒಂದು ಆಟದ ತಂಡವನ್ನು) ಲೀಗ್‍ ಮೊದಲಾದವುಗಳ ಕೆಳವಿಭಾಗಕ್ಕೆ ವರ್ಗಾಯಿಸು, ದೂಡು, ತಳ್ಳು.