releaser ರಿಲೀಸರ್‍
ನಾಮವಾಚಕ
  1. (ನ್ಯಾಯಶಾಸ್ತ್ರ) (ತನಗೆ ಸಲ್ಲಬೇಕಾದ ಸಾಲ, ಆಸ್ತಿ, ಹಕ್ಕು ಮೊದಲಾದವನ್ನು) ಬಿಟ್ಟುಕೊಡುವವನು; ರಿಹಾಯಿದಾರ.
  2. ವಿಮೋಚಕ; ಬಿಡುಗಡೆ ಮಾಡುವ ವ್ಯಕ್ತಿ ಯಾ ಸಾಧನ.