releasee ರಿಲೀಸೀ
ನಾಮವಾಚಕ

(ನ್ಯಾಯಶಾಸ್ತ್ರ) (ಸಲ್ಲಿಸಬೇಕಾದ ಸಾಲದಿಂದ ಬಿಡುಗಡೆ, ಆಸ್ತಿ, ಹಕ್ಕು ಮೊದಲಾದವನ್ನು) ಪಡೆದುಕೊಂಡವನು.