See also 2relay
1relay ರಿಲೇ
ನಾಮವಾಚಕ
  1. ಪ್ಪಾ ಕುದುರೆಗಳ ತಂಡ; (ದಣಿದಿರುವ ಕುದುರೆಗಳ ಬದಲು ಹೂಡುವ) ಬದಲಿ ಕುದುರೆಗಳ ತಂಡ.
  2. (ದುಡಿಮೆಯ ಸರದಿ ಆದವರ ಬದಲು ಬರುವ) ಹೊಸ ಸರದಿಯ ಕಾರ್ಮಿಕ ಸಿಬ್ಬಂದಿ.
  3. (ವ್ಯಯವಾಗಿ ಹೋಗಿರುವ ಸಾಧನಗಳ ಬದಲು ಬಳಸುವ) ಹೊಸ ಸರಬರಾಜು.
  4. = relay race.
  5. ರೇಡಿಯೋ ಮೊದಲಾದವುಗಳ ಪುನಃ ಪ್ರಸಾರ (ಕಾರ್ಯ ಯಾ ಕಾರ್ಯಕ್ರಮ).
See also 1relay
2relay ರಿ()ಲೇ
ಸಕರ್ಮಕ ಕ್ರಿಯಾಪದ
  1. ಟಪ್ಪಾ ವ್ಯವಸ್ಥೆ ಮಾಡು; ಕುದುರೆ ತಂಡ, ಕಾರ್ಮಿಕ ತಂಡ, ಹೊಸ ಸಾಧನ ಸಾಮಗ್ರಿಗಳ ಸರಬರಾಜು ಮೊದಲಾದವನ್ನು ಸರದಿಯಲ್ಲಿ ಏರ್ಪಡಿಸು, ಒದಗಿಸು.
  2. (ರೇಡಿಯೋ) (ಮೂಲಕೇಂದ್ರದಿಂದ, ಯಾ ಬೇರೊಂದು ಕೇಂದ್ರದಿಂದ, ವಾರ್ತೆ, ಸಂಗೀತ ಮೊದಲಾದವನ್ನು) ಪುನಃ ಪ್ರಸಾರ ಮಾಡು.