relator ರಿಲೇಟರ್‍
ನಾಮವಾಚಕ
  1. (ವಿರಳ ಪ್ರಯೋಗ) = relater.
  2. (ನ್ಯಾಯಶಾಸ್ತ್ರ) (ಬ್ರಿಟನ್ನಿನ ಅಟಾರ್ನಿ ಜನರಲ್‍ ಅವರ ಮುಂದೆ ವ್ಯವಹಾರಕ್ಕೆ ಸಂಬಂಧಪಟ್ಟ ವಿಷಯಗಳನ್ನು ಹೇಳುವ) ಕಥನಕಾರ; ನಿರೂಪಕ; ನಿರೂಪಣಕಾರ.