relatively ರೆಲಟಿವ್‍ಲಿ
ಕ್ರಿಯಾವಿಶೇಷಣ
  1. ಸಂಬಂಧಿಸಿದಂತೆ; ಸಂಬಂಧವನ್ನು ಅವಲಂಬಿಸಿದಂತೆ.
  2. ಹೋಲಿಕೆಯ ದೃಷ್ಟಿಯಿಂದ; ತುಲನಾತ್ಮಕವಾಗಿ.
  3. ಹೆಚ್ಚುಕಡಮೆ; ತಾರತಮ್ಯ ದೃಷ್ಟಿಯಿಂದ.
  4. ಪರಸ್ಪರ; ಅನ್ಯೋನ್ಯವಾಗಿ.