relationship ರಿಲೇಷನ್‍ಷಿಪ್‍
ನಾಮವಾಚಕ
  1. ಸಂಬಂಧ; ನಂಟು; ನಂಟಸ್ತಿಕೆ.
  2. (ಆಡುಮಾತು) ಸಂಬಂಧ; ಸಾಹಚರ್ಯ: enjoyed a good working relationship ಒಳ್ಳೆಯ ಕೆಲಸಮಾಡುವ ಸಂಬಂಧವಿತ್ತು.
  3. (ಆಡುಮಾತು) ಇಬ್ಬರ ನಡುವಣ ಭಾವುಕ (ಮುಖ್ಯವಾಗಿ ಲೈಂಗಿಕ) ಸಂಬಂಧ.
  4. ಸಂಬದ್ಧತೆ; ಸಂಬಂಧಿತ್ವ; ಸಂಬಂಧ ಪಟ್ಟಿರುವ ಸ್ಥಿತಿ.