relationally ರಿಲೇಷನಲಿ
ಕ್ರಿಯಾವಿಶೇಷಣ

ಸಂಬಂಧಾತ್ಮಕವಾಗಿ; ಸಂಬಂಧಿಯಾಗಿ; ಸಂಬಂಧಪಟ್ಟಂತೆ.