See also 2relapse
1relapse ರಿಲ್ಯಾಪ್ಸ್‍
ಅಕರ್ಮಕ ಕ್ರಿಯಾಪದ
  1. (ತಪ್ಪು, ತಪ್ಪಿತ, ದೌರ್ಬಲ್ಯ ಮೊದಲಾದವುಗಳ ವಿಷಯದಲ್ಲಿ) ಮತ್ತೆ ಬೀಳು; ಪುನಃ ಇಳಿ.
  2. (ಮುಖ್ಯವಾಗಿ ಕಾಯಿಲೆಯ ವಿಷಯದಲ್ಲಿ) ಮರುಕಳಿಸು.
  3. (ಸ್ಥಿತಿಗತಿಗಳ ವಿಷಯದಲ್ಲಿ) ಮತ್ತೆ ಹಿಂದಿನ ದುಃಸ್ಥಿತಿಗೆ ಬೀಳು.
See also 1relapse
2relapse ರಿ()ಲ್ಯಾಪ್ಸ್‍
ನಾಮವಾಚಕ

(ಮುಖ್ಯವಾಗಿ ರೋಗದ ವಿಷಯದಲ್ಲಿ) ಸ್ವಲ್ಪ ಗುಣಮುಖ ತೋರಿ ಮತ್ತೆ ಬಿಗಡಾಯಿಸುವುದು; (ಮುಖ್ಯವಾಗಿ ಹಿನ್ನಡೆಯ) ಮರುಕಳಿಕೆ.