relabel ರೀಲೇಬಲ್‍
ಸಕರ್ಮಕ ಕ್ರಿಯಾಪದ
[ಭೂತರೂಪ ಮತ್ತು ಭೂತಕೃದಂತ relabelled (ಅಮೆರಿಕನ್‍ ಪ್ರಯೋಗ relabeled); ವರ್ತಮಾನ ಕೃದಂತ relabelling (ಅಮೆರಿಕನ್‍ ಪ್ರಯೋಗ relabeling)].

ಮತ್ತೆ ಯಾ ಬೇರೆ ರೀತಿಯಲ್ಲಿ (ಒಂದು ಸರಕಿಗೆ) ಲೇಬಲ್‍ ಹಚ್ಚು; ಪುನಃ ಹೆಸರುಪಟ್ಟಿ ಅಂಟಿಸು.