rekindle ರೀಕಿಂಡ್‍ಲ್‍
ಸಕರ್ಮಕ ಕ್ರಿಯಾಪದ

(ದೀಪ, ಬೆಂಕಿ, ಜ್ಯೋತಿ, ರೂಪಕವಾಗಿ ಯಾವುದೇ ಭಾವ ಮೊದಲಾದವನ್ನು) ಪುನಃ ಹೊತ್ತಿಸು.

ಅಕರ್ಮಕ ಕ್ರಿಯಾಪದ

ಮತ್ತೆ ಹೊತ್ತಿಕೊ.