rejuvenesce ರಿಜೂವಿನೆಸ್‍
ಅಕರ್ಮಕ ಕ್ರಿಯಾಪದ
  1. ಮತ್ತೆ ಯೌವನ ಹೊಂದು; ನವತಾರುಣ್ಯ ಪಡೆ.
  2. (ಜೀವವಿಜ್ಞಾನ) (ಜೀವಕೋಶಗಳ ವಿಷಯದಲ್ಲಿ) ಹೊಸ ಶಕ್ತಿ, ಚೈತನ್ಯ ಪಡೆ; ನವಚೈತನ್ಯ ಪಡೆ.
ಸಕರ್ಮಕ ಕ್ರಿಯಾಪದ

(ಜೀವಕೋಶಗಳಿಗೆ) ಹೊಸ ಶಕ್ತಿ, ಚೈತನ್ಯ ಕೊಡು; ನವಚೈತನ್ಯ ಕೊಡು.