rejoicingly ರಿಜಾಯ್ಸಿಂಗ್‍ಲಿ
ಕ್ರಿಯಾವಿಶೇಷಣ

ಸಂತೋಷಪಡುತ್ತ; ಆನಂದಿಸುತ್ತ; ಹರ್ಷಪಡುತ್ತ; ಹಿಗ್ಗಿನಿಂದ; ಹಿಗ್ಗುತ್ತ; ನಲಿದಾಡುತ್ತ.