rejoice ರಿಜಾಯ್ಸ್‍
ಸಕರ್ಮಕ ಕ್ರಿಯಾಪದ

ಸಂತೋಷಗೊಳಿಸು; ಆನಂದಪಡಿಸು: the news rejoiced him ಆ ಸುದ್ದಿಯು ಅವನನ್ನು ಸಂತೋಷಗೊಳಿಸಿತು.

ಅಕರ್ಮಕ ಕ್ರಿಯಾಪದ
    1. (ಯಾವುದೇ ವಿಷಯದಲ್ಲಿ ಯಾ ವಿಷಯಕ್ಕಾಗಿ) ಸಂತೋಷಿಸು; ಹಿಗ್ಗು; ನಲಿ; ಹರ್ಷಿಸು: rejoice in his friend’s success ತನ್ನ ಗೆಳೆಯನ ಜಯಕ್ಕಾಗಿ ಹರ್ಷಿಸು.
    2. (ಯಾವುದನ್ನೇ ಪಡೆದು) ಸಂತೋಷಪಡು; ಆನಂದಿಸು: rejoice in his childern ತನ್ನ ಮಕ್ಕಳಿಗಾಗಿ (ಒಳ್ಳೆಯ ಮಕ್ಕಳನ್ನು ಪಡೆದಿರುವುದಕ್ಕಾಗಿ) ಆನಂದಿಸು.
  1. ಉತ್ಸವ ಆಚರಿಸು; ಉತ್ಸವದಲ್ಲಿ ಸಂಭ್ರಮಗೊಳ್ಳು, ನಲಿದಾಡು.