rejectamenta ರಿಜೆಕ್ಟಮೆಂಟ
ನಾಮವಾಚಕ
Latin

(ಬಹುವಚನ)

  1. ಕಸ; ನಿರುಪಯೋಗಿಯಾದ, ಎಸೆಯಬಹುದಾದ ವಸ್ತುಗಳು.
  2. ಸಮುದ್ರವು ಹೊರಕ್ಕೊಗೆದ ವಸ್ತುಗಳು.
  3. ಮಲ ಯಾ ಸಗಣಿ ಯಾ ಲದ್ದಿ.