See also 2reissue
1reissue ರೀಇಷೂ(ಸ್ಯೂ)
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ reissued; ವರ್ತಮಾನ ಕೃದಂತ reissuing; ವರ್ತಮಾನ ಪ್ರಥಮ ಪುರುಷ ಏಕವಚನ reissues).
  1. (ನೋಟು, ನಾಣ್ಯ, ಸ್ಟಾಂಪು ಮೊದಲಾದವುಗಳನ್ನು) ಪುನಃ ಮುದ್ರಿಸು.
  2. (ಪುಸ್ತಕವನ್ನು) ಪುನಃ ಯಾ ಬೇರೆ ರೀತಿಯಲ್ಲಿ ಪ್ರಕಟಿಸು.
See also 1reissue
2reissue ರೀಇಷೂ(ಸ್ಯೂ)
ನಾಮವಾಚಕ
  1. (ನೋಟು, ನಾಣ್ಯ, ಸ್ಟಾಂಪು ಮೊದಲಾದವುಗಳ) ಪುನರ್ಮುದ್ರಣ.
  2. (ಪುಸ್ತಕದ) ಪುನಃಪ್ರಕಟನ.