reinvestment ರೀಇನ್‍ವೆಸ್ಟ್‍ಮಂಟ್‍
ನಾಮವಾಚಕ

(ಮುಖ್ಯವಾಗಿ) ಹಣ ಮೊದಲಾದವನ್ನು (ಬೇರೆ ಆಸ್ತಿಪಾಸ್ತಿ, ಬಂಡವಾಳ ಮೊದಲಾದವುಗಳಲ್ಲಿ) ಮತ್ತೆ ಹೂಡುವಿಕೆ, ಪುನಃ ತೊಡಗಿಸುವಿಕೆ.