reinvest ರೀಇನ್‍ವೆಸ್ಟ್‍
ಸಕರ್ಮಕ ಕ್ರಿಯಾಪದ
  1. ಮತ್ತೆ ಹಣವನ್ನು (ಬೇರೆ ಆಸ್ತಿಪಾಸ್ತಿ ಮೊದಲಾದವುಗಳಲ್ಲಿ) ತೊಡಗಿಸು, ಬೇರೆ ಬಂಡವಾಳದಲ್ಲಿ ಹೂಡು.
  2. (ಒಬ್ಬನಿಗೆ ಅಧಿಕಾರ ಮೊದಲಾದವನ್ನು) ಮತ್ತೆ ವಹಿಸಿಕೊಡು.