reintroduction ರೀಇನ್‍ಟ್ರಡಕ್‍ಷನ್‍
ನಾಮವಾಚಕ
  1. ಮರುಬಳಕೆ; ಮತ್ತೆ ಬಳಕೆಗೆ, ಚಾಲ್ತಿಗೆ–ತರುವುದು.
  2. ಪುನಃ ಪ್ರವೇಶ; ಮತ್ತೆ ಒಳಗಿಡುವುದು, ಒಳಹೋಗಿಸುವುದು.