reinterpret ರೀಇನ್‍ಟರ್ಪ್ರಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ reinterpreted; ವರ್ತಮಾನ ಕೃದಂತ reinterpreting).

ಮತ್ತೆ ಯಾ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸು; ಪುನರ್ವ್ಯಾಖ್ಯಾನಿಸು; ಮರುವ್ಯಾಖ್ಯಾನ ಮಾಡು.