reinsurance ರೀಇನ್‍ಷುಅರನ್ಸ್‍
ನಾಮವಾಚಕ
  1. ಮರುವಿಮೆ; ಪುನಃ ಜೀವವಿಮೆ; ವಿಮಾದಾರನು ಅಪಾಯ, ನಷ್ಟ ಮೊದಲಾದವನ್ನು ಭಾಗಶಃ ಯಾ ಪೂರ್ತಿ ಬೇರೊಬ್ಬ ವಿಮಾದಾರನಿಗೆ ವರ್ಗಾಯಿಸುವ ಮೂಲಕ ತನ್ನನ್ನು ರಕ್ಷಿಸಿಕೊಳ್ಳುವುದು.
  2. (ಜಾಮೀನುದಾರನ ವಿಷಯದಲ್ಲಿ) ಮರುಭರವಸೆ; ಮತ್ತೆ ಗ್ಯಾರಂಟಿ ಕೊಡುವುದು.