reinstatement ರೀಇನ್‍ಸ್ಟೇಟ್‍ಮಂಟ್‍
ನಾಮವಾಚಕ
  1. (ಕಳೆದುಕೊಂಡಿದ್ದ ಹುದ್ದೆ, ಪದವಿ, ಹಕ್ಕುಗಳು ಮೊದಲಾದವುಗಳಲ್ಲಿ) ಪುನಃ ಸ್ಥಾಪನೆ ಯಾ ಪುನಃ ಸ್ಥಾಪಿಸುವುದು.
  2. (ಹಿಂದಿನ ಆರೋಗ್ಯ, ಸುವ್ಯವಸ್ಥೆ ಮೊದಲಾದವನ್ನು) ಪುನಃ ತಂದು ಕೊಡುವುದು, ಬರಿಸುವುದು.