reinstate ರೀಇನ್‍ಸ್ಟೇಟ್‍
ಸಕರ್ಮಕ ಕ್ರಿಯಾಪದ
  1. (ಕಳೆದುಕೊಂಡಿದ್ದ ಹುದ್ದೆ, ಪದವಿ, ಹಕ್ಕುಗಳು ಮೊದಲಾದವುಗಳಲ್ಲಿ) ಪುನಃ ಸ್ಥಾಪಿಸು.
  2. (ಪೂರ್ವದ ಆರೋಗ್ಯ, ಸುವ್ಯವಸ್ಥೆ ಮೊದಲಾದವಕ್ಕೆ) ಮತ್ತೆ ತರು, ಬರಿಸು.