reinless ರೇನ್‍ಲಿಸ್‍
ಗುಣವಾಚಕ
  1. ಲಗಾಮಿಲ್ಲದ.
  2. (ರೂಪಕವಾಗಿ) ಲಂಗುಲಗಾಮಿಲ್ಲದ; ತಡೆಯಿಲ್ಲದ; ಹತೋಟಿಯಿಲ್ಲದ; ಅನಿಯಂತ್ರಿತ; ಸ್ವಚ್ಛಂದ.