reinforcement ರೀಇನ್‍ಹೋರ್ಸ್‍ಮಂಟ್‍
ನಾಮವಾಚಕ
  1. (ಹೆಚ್ಚು ಜನ, ಸಾಮಗ್ರಿ, ಗಾತ್ರ ಮೊದಲಾದವುಗಳನ್ನು ಒದಗಿಸಿ) ಬಲಪಡಿಸುವುದು; ಬಲವರ್ಧನೆ.
  2. (ಹಲವೊಮ್ಮೆ ಬಹುವಚನದಲ್ಲಿ) ಭೂಸೇನೆ ಮೊದಲಾದವಕ್ಕೆ ಹೆಚ್ಚಿನ ಸೈನಿಕರು, ಸಮರನೌಕೆಗಳು ಮೊದಲಾದವನ್ನು ಸೇರಿಸುವುದು.
  3. ಬಲವರ್ಧಕ; ಒಂದು ವಸ್ತುವನ್ನು ಬಲಪಡಿಸುವ ಯಾವುದೇ ಸಾಮಗ್ರಿ ಯಾ ವಿಧಾನ.