See also 2reinforce
1reinforce ರೀಇನ್‍ಹೋರ್ಸ್‍
ಸಕರ್ಮಕ ಕ್ರಿಯಾಪದ
  1. (ಹೆಚ್ಚು ಜನ, ಸಾಮಗ್ರಿ, ಗಾತ್ರ ಮೊದಲಾದವುಗಳನ್ನು ಒದಗಿಸಿ) ಬಲಪಡಿಸು: reinforce the army ಹೆಚ್ಚು ಸೈನಿಕರಿಂದ ಸೇನೆಯನ್ನು ಬಲಪಡಿಸು. reinforce argument with new facts ಹೊಸ ಸತ್ಯಾಂಶಗಳ ಆಧಾರದಿಂದ ವಾದವನ್ನು ಬಲಪಡಿಸು.
  2. (ವಿರಳ ಪ್ರಯೋಗ) ಮತ್ತೆ ವಿಧಿಸು; ಪುನಃ ಚಲಾಯಿಸು.
See also 1reinforce
2reinforce ರೀಇನ್‍ಹೋರ್ಸ್‍
ನಾಮವಾಚಕ
  1. (ಫಿರಂಗಿಯಲ್ಲಿ) (ಗುಂಡು ತುಂಬುವ ಹಿಂಭಾಗದ ಬಾಯಿಯ ಬಳಿಯಿರುವ) ದಪ್ಪಭಾಗ.
  2. (ಯಾವುದೇ ವಸ್ತುವನ್ನು ಭದ್ರಪಡಿಸಲು ಹಾಕಿದ ಯಾ ಬಿಗಿದ) ಪಟ್ಟಿ; ಬಿಗಿಪಟ್ಟಿ.