reindeer ರೇಂಡಿಅರ್‍
ನಾಮವಾಚಕ
(ಬಹುವಚನ ಅದೇ ಯಾ

ಹಿಮಸಾರಂಗ; ಆರ್ಕ್‍ಟಿಕ್‍ ವಲಯ ಪ್ರದೇಶದಲ್ಲಿ ವಾಸಿಸುವ, ಜಾರುಬಂಡಿಗಳನ್ನೆಳೆಯಲು ಬಳಸುವ, ಹಾಲು, ಮಾಂಸ ಮತ್ತು ತೊಗಲಿಗಾಗಿ ಹಿಂಡುಹಿಂಡಾಗಿ ಸಾಕುವ ಪ್ರಾಣಿ. Figure: European reindeer

ಪದಗುಚ್ಛ

reindeer moss ಆರ್ಕ್‍ಟಿಕ್‍ ಪ್ರದೇಶದ ಕವಲುಕಾಂಡುಗಳ್ಳುಳ್ಳ ಒಂದು ಬಗೆಯ ಪಾಚಿ.