See also 2reimport
1reimport ರೀಇಂಪೋರ್ಟ್‍
ಸಕರ್ಮಕ ಕ್ರಿಯಾಪದ

(ರಹ್ತುಮಾಡಿದ ವಸ್ತುಗಳಿಂದ ಸಂಸ್ಕರಿಸಿದ ಸರಕುಗಳನ್ನು) ಪುನರಾಯಾತಮಾಡು; ಪುನಃ ಆಮದುಮಾಡಿಕೊ.

See also 1reimport
2reimport ರೀಇಂಪೋರ್ಟ್‍
ನಾಮವಾಚಕ

(ರಹ್ತುಮಾಡಿದ ವಸ್ತುಗಳಿಂದ ಸಂಸ್ಕರಿಸಲ್ಪಟ್ಟ ಸರಕುಗಳನ್ನು) ಮರು ಆಮದು ಮಾಡುವುದು; ಪುನರಾಯಾತ ಮಾಡುವುದು.

  1. ಹಾಗೆ ಪುನರಾಯಾತ ಮಾಡಿದ ವಸ್ತು.