reimburse ರೀಇಂಬರ್ಸ್‍
ಸಕರ್ಮಕ ಕ್ರಿಯಾಪದ

(ಒಬ್ಬನು ಮಾಡಿರುವ) ಖರ್ಚನ್ನು, ವೆಚ್ಚವನ್ನು–ತುಂಬಿಕೊಡು, ವಾಪಸುಮಾಡು, ಮರಳಿಸು.